ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಳೆ ಪದದ ಅರ್ಥ ಮತ್ತು ಉದಾಹರಣೆಗಳು.

ತೊಳೆ   ನಾಮಪದ

ಅರ್ಥ : ಒಗೆಯುವ ಅಥವಾ ತೊಳೆಯುವ ಕ್ರಿಯೆ

ಉದಾಹರಣೆ : ಬಟ್ಟೆ ಒಗೆಯುವುದು ಪ್ರತಿನಿತ್ಯ ಮಾಡಬೇಕಾದ ಕೆಲಸ.

ಸಮಾನಾರ್ಥಕ : ಒಗೆ


ಇತರ ಭಾಷೆಗಳಿಗೆ ಅನುವಾದ :

धोने का काम।

गीता कपड़ों की धुलाई कर रही है।
धुलाई

The work of cleansing (usually with soap and water).

lavation, wash, washing

ತೊಳೆ   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು

ಉದಾಹರಣೆ : ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.

ಸಮಾನಾರ್ಥಕ : ನಿರ್ಮಲ ಮಾಡು, ಶುದ್ಧ ಮಾಡು, ಸ್ವಚ್ಚಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु को रगड़कर या माँजकर उसमें चमक लाना।

ताँबा, पीतल, काँसा आदि के बर्तनों को ईमली जैसी खट्टी चींजों से निखारते हैं।
उजराना, उजला करना, उजलाना, उज्जवल करना, चमकाना, झलकाना, निखारना

Make (a surface) shine.

Shine the silver, please.
Polish my shoes.
polish, shine, smooth, smoothen

ಅರ್ಥ : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ

ಉದಾಹರಣೆ : ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.

ಸಮಾನಾರ್ಥಕ : ಸ್ವಚ್ಚ ಮಾಡು, ಸ್ವಚ್ಚಗೊಳಿಸು


ಇತರ ಭಾಷೆಗಳಿಗೆ ಅನುವಾದ :

धो, पोंछ, माँज आदि कर उजला या साफ करना।

नौकरानी बरतन साफ़ कर रही है।
उजराना, उजला करना, उजलाना, उजारना, उजालना, उजासना, उजेरना, उज्जवल करना, उज्जारना, सफाई करना, साफ करना, साफ़ करना, स्वच्छ करना

ಅರ್ಥ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

ಉದಾಹರಣೆ : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

ಸಮಾನಾರ್ಥಕ : ಸ್ವಚ್ಛಮಾಡು, ಹೊಗೆ


ಇತರ ಭಾಷೆಗಳಿಗೆ ಅನುವಾದ :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash

ಅರ್ಥ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

ಉದಾಹರಣೆ : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

ಸಮಾನಾರ್ಥಕ : ತೆಗೆ, ಸ್ವಚ್ಛ ಮಾಡು


ಇತರ ಭಾಷೆಗಳಿಗೆ ಅನುವಾದ :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

ಅರ್ಥ : ಪಾತ್ರೆ, ಬಟ್ಟೆ ಮುಂತಾದವುಗಳನ್ನು ನೀರು ಹಾಕಿ ಸ್ವಚ್ಚ ಮಾಡುವ ಕ್ರಿಯೆ

ಉದಾಹರಣೆ : ಅವ್ವ ನನ್ನ ಬಟ್ಟೆಯನ್ನು ತೊಳೆಯುತ್ತಿದ್ದಾಳೆ. ಅಜ್ಜಿ ತೊಗರಿ ಕಾಳನ್ನು ಜಾಲಿಸುತ್ತಿದ್ದಾಳೆ.

ಸಮಾನಾರ್ಥಕ : ಅಲುಬು, ಗಲಬರಿಸು, ಜಾಲಿಸು


ಇತರ ಭಾಷೆಗಳಿಗೆ ಅನುವಾದ :

बरतन, कपड़े आदि को पानी में धोना।

उसने कपड़े को खँगाला और सूखने के लिए धूप में डाल दिया।
अँबासना, खँगारना, खँगालना, खँघारना, खंगारना, खंगालना, खंघारना

Wash off soap or remaining dirt.

rinse, rinse off

ಅರ್ಥ : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

ಉದಾಹರಣೆ : ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.

ಸಮಾನಾರ್ಥಕ : ಸ್ವಚ್ಛಮಾಡು


ಇತರ ಭಾಷೆಗಳಿಗೆ ಅನುವಾದ :

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

Cleanse with a cleaning agent, such as soap, and water.

Wash the towels, please!.
launder, wash